jet pump
ನಾಮವಾಚಕ

ಜೆಟ್‍ ಪಂಪು; ಪಂಪು ಮಾಡಬೇಕಾದ ದ್ರವ ಅಥವಾ ಅನಿಲವನ್ನು ಮೇಲೆತ್ತಲು ಅನಿಲ, ದ್ರವ, ಅಥವಾ ಆವಿಯ ಸಣ್ಣ ಧಾರೆಯೊಂದರ ನೆರವನ್ನು ಬಳಸಿಕೊಳ್ಳುವ ಪಂಪು.