jerry-builder ಜೆರಿಬಿಲ್ಡರ್‍
ನಾಮವಾಚಕ

ಕಳಪೆ ಶಿಲ್ಪಿ; ಕಳಪೆ ನಿರ್ಮಾಪಕ; ಕಳಪೆ ಸಾಮಗ್ರಿಗಳಿಂದ ಅಭದ್ರವಾದ ಕಟ್ಟಡಗಳನ್ನು ಕಟ್ಟುವವನು.