jeopardy ಜೆಪರ್ಡಿ
ನಾಮವಾಚಕ
  1. ಅಪಾಯ; ಗಂಡಾಂತರ; ವಿಪತ್ತು; ಕಂಟಕ; ಭಾರಿ ಹಾನಿ, ಕೇಡು.
  2. (ನ್ಯಾಯಶಾಸ್ತ್ರ) ಶಿಕ್ಷಾಪಾಯ; ದಂಡನೆಯ ಗಂಡಾಂತರ; ಯಾವುದೇ ತಪ್ಪಿತಕ್ಕಾಗಿ ಅಥವಾ ಅಪರಾಧಕ್ಕಾಗಿ ನಡೆಯುವ ವಿಚಾರಣೆಯಿಂದ ಉಂಟಾಗಬಹುದಾದ ಶಿಕ್ಷೆ.