jemimas ಜಿಮಿಮಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಬಹುವಚನ)

  1. (ಆಡುಮಾತು) ಜಿಮಿಮಸ್‍; ಇಲಾಸ್ಟಿಕ್‍ ಪಕ್ಕಗಳಿರುವ ಬೂಟುಗಳು; ಹಿಗ್ಗುವ ಪಕ್ಕದ ಬೂಟುಗಳು.
  2. ಪಾದರಕ್ಷಾ ಕವಚ; ಪಾದರಕ್ಷೆ ಮಣ್ಣಾಗದಂತೆ, ನೆನೆಯದಂತೆ ಅದರ ಮೇಲೆ ತೊಡುವ (ಸಾಮಾನ್ಯವಾಗಿ ರಬ್ಬರಿನ) ಮೇಲುಗವಚ.