jellyfish ಜೆಲಿಹಿಷ್‍
ನಾಮವಾಚಕ
(ಬಹುವಚನ ಸಾಮಾನ್ಯವಾಗಿಅದೇ).
  1. ಜೆಲ್ಲಿಮೀನು; ಲೋಳೆಮೀನು; ಅಂಬಲಿ ಮೀನು; ಸಮುದ್ರದಲ್ಲಿ ವಾಸಿಸುವ, ಸೀಲೆಂಟರೇಟ್‍ ವಿಭಾಗದ, ತಟ್ಟೆಯಾಕಾರದ, ಪಾರದರ್ಶಕ ಲೋಳೆಲೋಳೆಯಾದ ದೇಹವೂ, ಅಂಟುವ ತಂತುಗಳೂ ಇರುವ ಪ್ರಾಣಿ. Figure: jellyfish
  2. (ಆಡುಮಾತು) ಬೆನ್ನುಮೂಳೆ ಇಲ್ಲದವನು; ಸತ್ತ್ವಹೀನ; ದೃಢ ನಿರ್ಧಾರವಿಲಲದ ದುರ್ಬಲ ವ್ಯಕ್ತಿ.