jejunely ಜಿಜೂನ್‍ಲಿ
ಕ್ರಿಯಾವಿಶೇಷಣ
  1. ತೀರ ಅಲ್ಪವಾಗಿ; ಕೇವಲ ಸಾಲದೆ.
  2. ನಿಸ್ಸಾರವಾಗಿ; ಪುಷ್ಟಿ ಇಲ್ಲದೆ.
  3. ಬರಡು ಬರುಡಾಗಿ.
  4. ನೀರಸವಾಗಿ; ಶುಷ್ಕವಾಗಿ; ಸ್ವಾರಸ್ಯವಿಲ್ಲದೆ.
  5. ಅಕುಶಲತೆಯಿಂದ; ತಿಳಿವಳಿಕೆ, ಅನುಭವಗಳ ಕೊರತೆಯಿಂದ.
  6. ಬಾಲಿಶವಾಗಿ.