jazzman ಜ್ಯಾಸ್‍ಮ್ಯಾನ್‍
ನಾಮವಾಚಕ
(ಬಹುವಚನ jazzmen).

ಜ್ಯಾಸ್‍ ಸಂಗೀತಗಾರ; ಜ್ಯಾಸ್‍ ಸಂಗೀತದ ಗಾಯಕ ಅಥವಾ ವಾದಕ.