jaywalker ಜೇವಾಕರ್‍
ನಾಮವಾಚಕ

ಬೇಹುಷಾರಿ ಪಾದಚಾರಿ; ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಗಮನಿಸದೆ ಅಪಾಯಕ್ಕೆ ಒಳಗಾಗುವಂತೆ ನಡೆಯುವ ಅಥವಾ ವೃತ್ತಗಳನ್ನು, ರಸ್ತೆಗಳನ್ನು ದಾಟುವ ವ್ಯಕ್ತಿ.