jaw-bone ಜಾಬೋನ್‍
ನಾಮವಾಚಕ

ದವಡೆಮೂಳೆ; ಹನ್ವಸ್ಥಿ:

  1. ಸಸ್ತನಿಯ ಕೆಳದವಡೆಯನ್ನು ರೂಪಿಸುವ ಮೂಳೆಗಳು.
  2. ಕೆಲವು ಸಸ್ತನಿಗಳಲ್ಲಿ ಈ ಎರಡೂ ದವಡೆಗಳೂ ಒಂದಾಗಿ ಕೂಡಿದ ಮೂಳೆ.