See also 2jaunty
1jaunty ಜಾಂಟಿ
ಗುಣವಾಚಕ
( ತರರೂಪ jauntier, ತಮರೂಪ jauntiest).
  1. ಖುಷಿಯಾದ; ಉಲ್ಲಾಸಭರಿತ; ಉಲ್ಲಾಸಬೀರುವ; ಹಿಗ್ಗು ಉಕ್ಕುವ.
  2. ಪ್ರಫುಲ್ಲ ಮನಸ್ಕನಾದ; ಆತ್ಮ ಸಂತೃಪ್ತಿಯಿಂದ ಹಿಗ್ಗುತ್ತಿರುವ.
  3. (ಬಟ್ಟೆ ಮೊದಲಾದವುಗಳ ವಿಷಯದಲ್ಲಿ) ಸೊಗಸಿನ; ನೀಟಾದ: a jaunty hat ನೀಟಾದ ಹ್ಯಾಟು.
See also 1jaunty
2jaunty ಜಾಂಟಿ
ನಾಮವಾಚಕ

(ನೌಕಾಯಾನ)(ಆಡುಮಾತು) ಯುದ್ಧ ನೌಕೆಯ ಪ್ರಧಾನ ಪೊಲೀಸ್‍ ಅಧಿಕಾರಿ.