jaunting car ಜಾಂಟಿಂಗ್‍ ಕಾರ್‍
ನಾಮವಾಚಕ

ವಿಹಾರದ ಗಾಡಿ; ಹಗುರ(ವಾದ) ಇಗ್ಗಾಲಿ ಬಂಡಿ; ಐರ್ಲೆಂಡಿನಲ್ಲಿ ಹೆಚ್ಚು ಬಳಕೆಯಲ್ಲಿರುವ, ಹಗುರವಾದ ಎರಡು ಚಕ್ರದ ಬಂಡಿ.