jauntily ಜಾಂಟಿಲಿ
ಕ್ರಿಯಾವಿಶೇಷಣ
  1. ಖುಷಿಯಿಂದ; ಹಾಯಾಗಿ; ಉಲ್ಲಾಸದಿಂದ; ಉಲ್ಲಾಸ ಸೂಚಿಸುತ್ತಾ; ಹಿಗ್ಗಿನಿಂದ ಉಕ್ಕುತ್ತಾ; ಪ್ರಫುಲ್ಲವಾಗಿ.
  2. ಸೊಗಸಾಗಿ; ನೀಟಾಗಿ.