See also 2jargon
1jargon ಜಾರ್ಗನ್‍
ನಾಮವಾಚಕ
  1. ಲೊಟಗುಟ್ಟಿಕೆ; ಲೊಡಲೊಡ; ಗೊಜಗೊಜ; ಅರ್ಥವಾಗದ ಮಾತುಗಳು.
  2. ಗ್ರಾಮ್ಯ, ಅನಾಗರಿಕ, ಕ್ಷುಲ್ಲಕ, ಕೀಳು – ಭಾಷೆ.
  3. ಪರಿಭಾಷೆ; ವೃತ್ತಿಭಾಷೆ; ಕಸುಬು – ಮಾತು, ನುಡಿ; ವಿವಿಧ ವೃತ್ತಿಗಳಲ್ಲಿ, ಪಂಗಡಗಳಲ್ಲಿ ಬಳಸುವ, ದಿನಬಳಕೆಯಲ್ಲಿಲ್ಲದ ಪದಗಳನ್ನು ಬಳಸುವ ಭಾಷೆ: critics jargon ವಿಮರ್ಶಕರ ಪರಿಭಾಷೆ. scientific, law-jargon ವೈಜ್ಞಾನಿಕ, ನ್ಯಾಯಶಾಸ್ತ್ರದ – ಪರಿಭಾಷೆ.
  4. ಹಕ್ಕಿಗಳ ಕಿಚಕಿಚ (ಧ್ವನಿ).
See also 1jargon
2jargon ಜಾರ್ಗನ್‍
ನಾಮವಾಚಕ

(ಶ್ರೀಲಂಕಾ ದ್ವೀಪದಲ್ಲಿ ದೊರೆಯುವ) ಜಾರ್ಗನ್‍; ಅರೆಪಾರದರ್ಶಕವಾದ ವರ್ಣರಹಿತ ಅಥವಾ ಹೊಗೆ ಬಣ್ಣದ ಜಿರ್ಕಾನ್‍ ಎಂಬ ಪ್ರಶಸ್ತ ಶಿಲೆ.