jannock ಜ್ಯಾನಕ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ)(ಪ್ರಾಂತೀಯ ಪ್ರಯೋಗ)(ಮುಖ್ಯವಾಗಿ ಇಂಗ್ಲೆಂಡಿನ ಲಾಂಕಾಷೈರ್‍, ಯಾರ್ಕ್‍ಷೈರ್‍ ಉಪಭಾಷೆಗಳಲ್ಲಿನ ಪ್ರಯೋಗ).

  1. ಪ್ರಾಮಾಣಿಕ; ಸಾಚಾ; ಅಸಲಿ; ಋಜು ಸ್ವಭಾವದ.
  2. ಉಚಿತವಾದ; ಸಭ್ಯವಾದ; ಯೋಗ್ಯವಾದ.