jammy ಜ್ಯಾಮಿ
ಗುಣವಾಚಕ

( ತರರೂಪ jammier ತಮರೂಪ jammiest).

  1. ಸಿಹಿಯಾದ; ಮಧುರವಾದ.
  2. ಪ್ರಿಯವಾದ; ಹಿತವಾದ; ಆಹ್ಲಾದಕರವಾದ.
  3. ಜ್ಯಾಮ್‍ – ಸವರಿದ, ಹಚ್ಚಿದ.
  4. (ಬ್ರಿಟಿಷ್‍ ಪ್ರಯೋಗ) (ಆಡುಮಾತು)
    1. ಅದೃಷ್ಟಶಾಲಿಯಾದ; ಭಾಗ್ಯವಂತನಾದ.
    2. ಲಾಭದಾಯಕ.