jamb ಜ್ಯಾಮ್‍
ನಾಮವಾಚಕ
  1. (ಬಾಗಿಲು, ಕಿಟಕಿ, ಮೊದಲಾದವುಗಳ) ಪಕ್ಕನಿಲುವು; ಮಗ್ಗುಲುಪಟ್ಟಿ; ದ್ವಾರಬಂಧದ-ಕಂಬ, ತೋಳು.
  2. (ಮುಖ್ಯವಾಗಿ ಬಹುವಚನದಲ್ಲಿ) ಒಲೆಯ ಪಕ್ಕದ – ದವಡೆಗಲ್ಲುಗಳು, ಕೆನ್ನೆಗಲ್ಲುಗಳು. ಮಗ್ಗಲುಗಲ್ಲುಗಳು.