See also 2jag  3jag
1jag ಜ್ಯಾಗ್‍
ನಾಮವಾಚಕ

(ಮುಖ್ಯವಾಗಿ ಬಂಡೆಯ) ಮೊನೆ; ಚೂಪು; ಮೊನಚಾದ ಚಾಚು.

See also 1jag  3jag
2jag ಜ್ಯಾಗ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ jagged, ವರ್ತಮಾನ ಕೃದಂತ jagging).
  1. ಕೋಚುಕೋಚಾಗಿ – ಹರಿ, ಕತ್ತರಿಸು.
  2. (ಏಣಿನಲ್ಲಿ, ಮೇಲ್ಮೈಯಲ್ಲಿ) ಹಲ್ಲು ಮಾಡು; ಏರುತಗ್ಗು ಮಾಡು; ಕಚ್ಚುಕಚ್ಚು ಮಾಡು; ಗರಗಸದಂತೆ ಮಾಡು; ಕ್ರಕಚಾಕಾರ ಮಾಡು.
See also 1jag  2jag
3jag ಜ್ಯಾಗ್‍
ನಾಮವಾಚಕ
  1. (ಅಶಿಷ್ಟ) (ಕುಡಿತದ) ಒಂದು – ಸುತ್ತು, ಸೂಳು, ವರಸೆ, ಪಟ್ಟು.
  2. ಪಾನಕೇಳಿ; ಕುಡಿತದ ಮೋಜು.
  3. ಸಣ್ಣ ಹೊರೆ.
  4. (ಹೊರೆ ಹೊತ್ತು ಬರುವ) ಒಂದು – ವರಿಸೆ, ಸೂಳು.
  5. ಒಬ್ಬೆ; ಒಂದಿಷ್ಟು ಪ್ರಮಾಣ; give another jag of oats to the horse ಕುದುರೆಗೆ ಇನ್ನೊಂದು ಒಬ್ಬೆ ಓಟ್‍ಗಳನ್ನು ತಿನ್ನಿಸು.
  6. (ಬಿರುಸು ಕೆಲಸ, ಭಾವ, ಮೊದಲಾದವುಗಳಲ್ಲಿ) ಮಗ್ನತೆಯಿಂದ ತೊಡಗಿರುವ – ಅವಧಿ, ಸೂಳು.