See also 2jackknife
1jackknife ಜ್ಯಾಕ್‍ನೈಹ್‍
ನಾಮವಾಚಕ
(ಬಹುವಚನjackknives).
  1. ದೊಡ್ಡ ಮಡಿಚು – ಚಾಕು, ಚೂರಿ. Figure: jack-knife
  2. (ಮೈಯನ್ನು ಮೊದಲು ಎರಡಾಗಿ ಬಗ್ಗಿಸಿಕೊಂಡು ನೀರಿನಲ್ಲಿ ಮುಳುಗಿ, ಬಳಿಕ ಮೈಯನ್ನು ನೀಡಿಕೊಳ್ಳುವ) ಮಡಿಚು ಮುಳುಗು; ಮಡಿಚು ಡೈವ್‍.
  3. (ಕೀಲುಗಳಿಂದ ನಡುವೆ ಮಡಿಚುವಂತೆ ಮಾಡಿರುವ ಲಾರಿ ಮೊದಲಾದ ವಾಹನಗಳ) ಆಕಸ್ಮಿಕ ಮಡಿಚು.
See also 1jackknife
2jackknife ಜ್ಯಾಕ್‍ನೈಹ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ jackknifed, ವರ್ತಮಾನ ಕೃದಂತ jackknifing).

ಮಡಿಚು ಚಾಕುವಿನಿಂದ ಕತ್ತರಿಸು, ಇರಿ.

ಅಕರ್ಮಕ ಕ್ರಿಯಾಪದ

(ಮಡಿಚು ಚಾಕುವಿನಂತೆ) ಮಧ್ಯೆ ಮಡಿಚಿಕೊ.