jacaranda ಜ್ಯಾಕರ್ಯಾಂಡ
ನಾಮವಾಚಕ

ಜ್ಯಾಕರ್ಯಾಂಡ:

  1. ತುತ್ತೂರಿ ಆಕಾರದ ನೀಲಿ ಹೂಗಳನ್ನು ಬಿಡುವ, ಅಮೆರಿಕದ ಉಷ್ಣವಲಯದ ಮರಗಳ ಕುಲ.
  2. ಡಲ್‍ಬರ್ಜಿಯ ಕುಲಕ್ಕೆ ಸೇರಿದ, ಬೀಟೆಯಂತೆ ಸುವಾಸನೆಯ ದಾರುವುಳ್ಳ, ಅಮೆರಿಕದ ಉಷ್ಣವಲಯ ಪ್ರದೇಶದ ಮರ.