jabberwocky ಜ್ಯಾಬರ್‍ವಾಕಿ
ನಾಮವಾಚಕ
(ಬಹುವಚನ jabberwockies).

ಅನರ್ಥ ಬರಹ ಅಥವಾ ಮಾತು; ಮುಖ್ಯವಾಗಿ ಹಾಸ್ಯ ಪರಿಣಾಮ ಉಂಟುಮಾಡುವ ಅಥವಾ ಹಾಸ್ಯಕರವಾಗಿರುವ, ಅರ್ಥಹೀನ ಬರವಣಿಗೆ ಅಥವಾ ಮಾತುಗಾರಿಕೆ.