izzat ಇಸಟ್‍
ನಾಮವಾಚಕ

(ಭಾರತ)

  1. ಮರ್ಯಾದೆ; ಗೌರವ.
  2. ಹೆಸರು; ಪ್ರಸಿದ್ಧಿ.
  3. ಆತ್ಮಗೌರವ; ಸ್ವಾಭಿಮಾನ.