izard ಇಸಾರ್ಡ್‍
ನಾಮವಾಚಕ

ಇಸಾರ್ಡ್‍; ಷ್ಯಾಮ್ವಾ (chamois) ಎಂಬ ಕಾಡು ಜಿಂಕೆಗೆ ಸಂಬಂಧಪಟ್ಟ, ಪಿರಿಣೀಸ್‍ ಪರ್ವತ ಪ್ರಾಂತದ, ಮೇಕೆಯನ್ನು ಹೋಲುವ ಜಿಂಕೆ, ಚಿಗರೆ.