ivy ಐವಿ
ನಾಮವಾಚಕ
(ಬಹುವಚನ ivies).

‘ಐವಿ’ (ಲತೆ); ಐದು ಮೂಲೆಗಳುಳ್ಳ, ಕಪ್ಪು ಹಸುರಿನ ಹೊಳೆಯುವ ಎಲೆಗಳಿಂದ ಕೂಡಿದ, ನಿತ್ಯ ಹಸುರಿನ ಬಳ್ಳಿ. Figure: ivy