itself ಇಟ್‍ಸೆಲ್‍
ಸರ್ವನಾಮ

(it ಪದದ ನಿರ್ಧಾರಕ ಮತ್ತು ಸ್ವಾರ್ಥಕ ರೂಪ).

  1. ಅದೇ.
  2. ತಾನೇ.
ಪದಗುಚ್ಛ
  1. by itself ತನಗೆ ತಾನೇ; ಸ್ವತಃ; ಸುತ್ತಮುತ್ತಲಿರುವುದನ್ನು ಬಿಟ್ಟು; ಅದಷ್ಟನ್ನೇ, ಅದೊಂದನ್ನೇ ಪರಿಗಣಿಸಿದರೆ.
  2. in itself ಸುತ್ತಲಿದನ್ನು ಬಿಟ್ಟು; (ಉಳಿದೆಲ್ಲವನ್ನೂ ಬಿಟ್ಟು) ಅದಷ್ಟನ್ನೇ ತೆಗೆದುಕೊಂಡರೆ; (ನಿರಪೇಕ್ಷವಾಗಿ) ಅದನ್ನು ಮಾತ್ರ ಪರಿಗಣಿಸಿ: not in itself a bad thing ಅದೊಂದನ್ನೇ ತೆಗೆದುಕೊಂಡರೆ (ನೋಡಿದರೆ) ಕೆಟ್ಟದ್ದಲ್ಲ.