itineration ಐ(ಇ)ಟಿನರೇಷನ್‍
ನಾಮವಾಚಕ
  1. ದೇಶಾಟನೆ ಪ್ರವಾಸ; ಸ್ಥಳದಿಂದ ಸ್ಥಳಕ್ಕೆ ಪ್ರಯಾಣ, ಸಂಚಾರ; ಪ್ರಯಾಣ ಮಾಡುವಿಕೆ.
  2. ಪ್ರವಚನ ಪರ್ಯಟನ; ಉಪನ್ಯಾಸ ಪ್ರವಾಸ.