itinerate ಐ(ಇ)ಟಿನರೇಟ್‍
ಅಕರ್ಮಕ ಕ್ರಿಯಾಪದ
  1. ದೇಶಾಟನೆ ಮಾಡು; ಪ್ರವಾಸಹೋಗು; ಪ್ರಯಾಣಮಾಡು; ಪರ್ಯಟಿಸು; ಸ್ಥಳದಿಂದ ಸ್ಥಳಕ್ಕೆ ಸಂಚಾರ ಮಾಡು.
  2. (ಮೆತೊಡಿಸ್ಟ್‍ ಪಾದ್ರಿಯ ವಿಷಯದಲ್ಲಿ) ಪರ್ಯಟಿಸು; ಕ್ಷೇತ್ರದಿಂದ ಕ್ಷೇತ್ರಕ್ಕೆ – ಹೋಗು; ಸುತ್ತು, ಸಾಗು.