See also 2itinerary
1itinerary ಐ(ಇ)ಟಿನರರಿ
ನಾಮವಾಚಕ
(ಬಹುವಚನ itineraries).
  1. (ವಿವರವಾದ ಪ್ರಯಾಣ) ಮಾರ್ಗ; ಹಾದಿ.
  2. ಪ್ರಯಾಣದ – ದಾಖಲೆ, ಯಾದಿ; ಪ್ರಯಾಣ ಮಾಡುವ ಸ್ಥಳಗಳ ಪಟ್ಟಿ: the itinerary grows day by day ಪ್ರಯಾಣದ ಪಟ್ಟಿ ದಿನದಿನವೂ ಬೆಳೆಯುತ್ತಿದೆ.
  3. ಪ್ರವಾಸ ಕಥನ; ಪ್ರಯಾಣದ ವರದಿ.
  4. ಪ್ರವಾಸಿ ಕೈಪಿಡಿ; ಪ್ರಯಾಣಿಕರ ಕೈಪಿಡಿ.
See also 1itinerary
2itinerary ಐ(ಇ)ಟಿನರರಿ
ಗುಣವಾಚಕ
  1. ಪ್ರಯಾಣದ; ಸಂಚಾರದ; ಪರ್ಯಟನದ; ಪ್ರವಾಸದ.
  2. ರಸ್ತೆಗಳ; ಮಾರ್ಗಗಳ; ದಾರಿಗಳ.