See also 2itinerant
1itinerant ಐ(ಇ)ಟಿನರಂಟ್‍
ಗುಣವಾಚಕ
  1. ಸಂಚರಿಸುವ; ಸಂಚಾರೀ; ಜಂಗಮ; ಪರ್ಯಟನಕಾರಿ; ಎಡೆಯಿಂದ ಎಡೆಗೆ ಪ್ರಯಾಣ ಮಾಡುವ: itinerant musicians ಸಂಚಾರೀ ಸಂಗೀತಗಾರರು; ಚಾರಣರು.
  2. (ನ್ಯಾಯಾಧೀಶರ ವಿಷಯದಲ್ಲಿ) ಸಂಚಾರಿ; ಪ್ರವಾಸೀ; ಸುತ್ತುತ್ತಿರುವ; (ವಿಚಾರಣೆಗಾಗಿ) ಪ್ರಯಾಣ ಮಾಡುತ್ತಿರುವ; ಸಂಚಾರದಲ್ಲಿರುವ.
  3. (ಮೆತೊಡಿಸ್ಟ್‍ ಪಾದ್ರಿಗಳ ವಿಷಯದಲ್ಲಿ) ಜಂಗಮ; ಚರಂತಿ; ಸಂಚಾರ ಮಾಡುವ; ಕ್ಷೇತ್ರದಿಂದ ಕ್ಷೇತ್ರಕ್ಕೆ ತಿರುಗಾಡುವ.
See also 1itinerant
2itinerant ಐ(ಇ)ಟಿನರಂಟ್‍
ನಾಮವಾಚಕ

ಪ್ರವಾಸಿ; ಸಂಚಾರಿ; ದೇಶಾಟನೆ ಮಾಡುವವ; ಸ್ಥಳದಿಂದ ಸ್ಥಳಕ್ಕೆ ಸಂಚರಿಸುವವ.