itinerancy ಐ(ಇ)ಟಿನರನ್ಸಿ
ನಾಮವಾಚಕ
  1. (ಮುಖ್ಯವಾಗಿ ಉಪದೇಶ ಯಾ ಭಾಷಣ ಮಾಡುವಂತಹ ನಿರ್ದಿಷ್ಟ ಉದ್ದೇಶಕ್ಕಾಗಿ) ಸಂಚಾರೀ ಸ್ಥಿತಿ; ಪರ್ಯಟನ; ಸಂಚಾರ ಮಾಡುವಿಕೆ.
  2. ಪ್ರವಾಸ; ದೇಶಾಟನೆ; ಸ್ಥಳದಿಂದ ಸ್ಥಳಕ್ಕೆ ಪ್ರಯಾಣ.
  3. ಸಂಚಾರೀ ಗುಂಪು; ಪರ್ಯಟನ ತಂಡ.
  4. (ವಿಶೇಷವಾಗಿ, ಅನೇಕ ಮೆತೊಡಿಸ್ಟ್‍ ಚರ್ಚುಗಳಲ್ಲಿ ರೂಢಿಯಲ್ಲಿರುವ ವ್ಯವಸ್ಥೆ) ಸಂಚಾರೀಧರ್ಮಪ್ರವಚನ, ಬೋಧನೆ.