See also 2ithyphallic
1ithyphallic ಇತಿಹ್ಯಾಲಿಕ್‍
ಗುಣವಾಚಕ
  1. (ಗ್ರೀಸಿನ) ಬ್ಯಾಕಸ್‍ ದೇವತೆಯ ಉತ್ಸವಗಳಲ್ಲಿ ಒಯ್ಯುವ ಲಿಂಗದ.
  2. (ಪ್ರತಿಮೆ ಮೊದಲಾದವುಗಳ ವಿಷಯದಲ್ಲಿ) ನಿಮಿರುಲಿಂಗದ; ನಿಗುರು ಲಿಂಗದ; ಊರ್ಧ್ವ ಮೇಢ್ರದ; ಉತ್ಥಿತ ಶಿಶ್ನದ.
  3. ಅಶ್ಲೀಲ; ಹೇಸಿಗೆಯ; ಹೊಲಸಾದ; ಕಾಮುಕ.
  4. ಬ್ಯಾಕಸ್‍ (ಗೀತ) ಛಂದಸ್ಸಿನ; ಬ್ಯಾಕಸ್‍ ದೇವತೆಯ ಸ್ತೋತ್ರಗಳಲ್ಲಿ ಬಳಸಿರುವ ಛಂದಸ್ಸಿನ.
See also 1ithyphallic
2ithyphallic ಇತಿಹ್ಯಾಲಿಕ್‍
ನಾಮವಾಚಕ
  1. ಬ್ಯಾಕಸ್‍ ಗೀತ ಛಂದಸ್ಸಿನ ಕವನ.
  2. ಅಶ್ಲೀಲ ಕವನ; ಬಂಡುಹಾಡು.