iterative ಇಟರೇಟಿವ್‍
ಗುಣವಾಚಕ
  1. ಪುನರುಕ್ತಿ ರೂಪದ; ಹೇಳಿದ್ದನ್ನೇ ಹೇಳುವ; ಮತ್ತೆ ಮತ್ತೆ ಹೇಳುವ ಲಕ್ಷಣದ.
  2. (ವ್ಯಾಕರಣ) ಪುನರಾವೃತ್ತಿ ವಾಚಕ; ವೀಪ್ಸಾರ್ಥಕ.