iteration ಇಟರೇಷನ್‍
ನಾಮವಾಚಕ
  1. (ಈಗ ಸಾಮಾನ್ಯವಾಗಿ ಪದೇಪದೇ ಸಂಭವಿಸುವುದು ಯಾ ಬಹುಕಾಲ ಮುಂದುವರಿಯುವುದು ಎಂಬ ಅರ್ಥದಲ್ಲಿ) ಕಾರ್ಯದ ಯಾ ಪ್ರಕ್ರಿಯೆಯ – ಪುನರಾವೃತ್ತಿ, ಪುನರಾವರ್ತನೆ.
  2. ಪುನರಾವರ್ತನೆ; ಪುನರಾವರ್ತನೆಯ ಉದಾಹರಣೆ, ನಿದರ್ಶನ.
  3. ಪುನರುಕ್ತಿ; ಪುನರುಚ್ಚಾರ; ಮರಳಿ ಹೇಳುವುದು.