iterate ಇಟರೇಟ್‍
ಸಕರ್ಮಕ ಕ್ರಿಯಾಪದ
  1. (ಉದ್ಧೃತ ಪದಗಳು ಮೊದಲಾದವನ್ನು) ತಿರುಗಿ, ಮರಳಿ, ಮತ್ತೆ – ಹೇಳು; ಪುನರುಚ್ಚರಿಸು; ಪುನಃಪಠಿಸು; ಪುನರಾವರ್ತಿಸು.
  2. (ಆಪಾದನೆ, ದೃಢ ಹೇಳಿಕೆ, ಪ್ರತಿಪಾದನೆ, ಆಕ್ಷೇಪಣೆ, ಮೊದಲಾದವನ್ನು) ಮತ್ತೆಮತ್ತೆ ಮಾಡು; ಮೇಲಿಂದ ಮೇಲೆ ಹೇಳು; ಪುನರಾವರ್ತಿಸು: iterated his complaint ಅವನ ದೂರನ್ನು ಮತ್ತೆಮತ್ತೆ ಹೇಳಿದನು.