See also 2item
1item ಐಟಮ್‍
ನಾಮವಾಚಕ
  1. (ಎಣಿಕೆಯಲ್ಲಿ ಸೇರಿದ) ಪದಾರ್ಥ; ಅಂಶ; ವಿಷಯ; ವಸ್ತು; ಬಾಬು; ಬಾಬತು.
  2. (ಲೆಕ್ಕ ಮೊದಲಾದವುಗಳಲ್ಲಿ, ಪದಾರ್ಥ, ಬಾಬು, ಮೊದಲಾದವುಗಳ) ದಾಖಲೆ; ನಮೂದು.
  3. (ಮುಖ್ಯವಾಗಿ ಮಾರಾಟಕ್ಕಿರುವ) ಪದಾರ್ಥ; ವಸ್ತು: household items ಗೃಹಬಳಕೆಯ ವಸ್ತುಗಳು.
  4. (ತ್ತಪತ್ರಿಕೆ ಮೊದಲಾದವುಗಳಲ್ಲಿ, ಸುದ್ದಿ, ಸಮಾಚಾರ, ಮೊದಲಾದವುಗಳ) ವಿವರ; ವಿಷಯ.
See also 1item
2item ಐಟಮ್‍
ಕ್ರಿಯಾವಿಶೇಷಣ

(ಒಂದೊಂದು ಬಾಬನ್ನೂ ಹೇಳುವ ಮೊದಲು) ಹಾಗೆಯೇ; ಅಲ್ಲದೆ; ಮತ್ತೂ; ಸಹ; ಕೂಡ.