itchy ಇಚಿ
ಗುಣವಾಚಕ
  1. (ಚರ್ಮದ) ತುರಿಕೆಯ; ನವೆ, ಕಡಿತ – ತಟ್ಟಿದ.
  2. ಕಜ್ಜಿ; ತುರಿ – ಬಂದ.
  3. ನವೆಯ; ಕಡಿತದ.
  4. ಕಜ್ಜಿಯ, ತುರಿಯ.
ನುಡಿಗಟ್ಟು

have itchy feet

  1. ಚಡಪಡಿಸುತ್ತಿರು.
  2. ಕಾಲಲ್ಲಿ ಚಕ್ರವಿರು; ಪ್ರಯಾಣದ ಖಯಾಲಿ ಇರು; ಅಲೆಯುತ್ತಿರು.