See also 2itch
1itch ಇಚ್‍
ನಾಮವಾಚಕ
  1. (ಚರ್ಮದ) ನವೆ; ತುರಿ; ಕಡಿತ; ತುಡಿಕೆ; ತಿಮಿರ.
  2. ಕಜ್ಜಿ; ತುರಿಸು; ಚರ್ಮವನ್ನು ಕೊರೆದು ಸೇರಿಕೊಳ್ಳುವ ಕಜ್ಜಿಹುಳುವಿನಿಂದಾದ, ನವೆಯಿಂದ ಕೂಡಿದ ಅಂಟುರೋಗ.
  3. ತೀಟೆ; ಹಾತೊರೆತ; ಕಡು ಬಯಕೆ: an itch for money ದುಡ್ಡಿನ ತೀಟೆ.
See also 1itch
2itch ಇಚ್‍
ಅಕರ್ಮಕ ಕ್ರಿಯಾಪದ
  1. ನವೆಯಾಗು; ಕಡಿ: scratch where it itches ನವೆಯಾದ ಕಡೆ ಕೆರೆ, ತುರಿಸು.
  2. ಕಜ್ಜಿಯಾಗು; ತುರಿ ಹತ್ತು.
  3. (ವ್ಯಕ್ತಿಯ ವಿಷಯದಲ್ಲಿ) (ಯಾವುದನ್ನೇ ಮಾಡಲು) ತುಡಿಯುತ್ತಿರು; ಚಡಪಡಿಸು; ತವಕಪಡು: am itching to tell you the news ಈ ಸುದ್ದಿಯನ್ನು ನಿನಗೆ ಹೇಳಲು ಹಾತೊರೆಯುತ್ತಿದ್ದೇನೆ.
ನುಡಿಗಟ್ಟು

itching palm ದುಡ್ಡಿನ ದಾಹ; ಲೋಭ; ಅತ್ಯಾಸೆ; ದುರಾಸೆ.