italicize ಇಟ್ಯಾಲಿಸೈಸ್‍
ಸಕರ್ಮಕ ಕ್ರಿಯಾಪದ

ಇಟ್ಯಾಲಿಕ್‍ ಅಕ್ಷರದಲ್ಲಿ ಮುದ್ರಿಸು; (ಸಾಮಾನ್ಯವಾಗಿ ಪ್ರಾಧಾನ್ಯ ಯಾ ವಿಶೇಷತೆ ತೋರಿಸುವುದಕ್ಕಾಗಿ) (ಪದಗಳನ್ನು) ಓರೆ ಅಕ್ಷರಗಳಲ್ಲಿ ಮುದ್ರಿಸು.