See also 2italic
1italic ಇಟ್ಯಾಲಿಕ್‍
ಗುಣವಾಚಕ
  1. (Italic) (ಮುಖ್ಯವಾಗಿ ರೋಮ್‍ ಬಿಟ್ಟು) ಪುರಾತನ ಇಟಲಿಯ.
  2. (ಮುದ್ರಣ) ಇಟ್ಯಾಲಿಕ್‍:
    1. ಓರೆಮೊಳೆಯ; ಪ್ರಾಧಾನ್ಯವನ್ನು ಯಾ ವಿಶೇಷತೆಯನ್ನು, ಮುಖ್ಯವಾಗಿ ಅನ್ಯಭಾಷಾಪದವೆಂದು, ಸೂಚಿಸಲು ಬಳಸುವ ಓರೆಯಾದ ಅಚ್ಚುಮೊಳೆಯ, ಮುದ್ರಣಾಕ್ಷರದ.
    2. (ಕೈಬರಹದ ವಿಷಯದಲ್ಲಿ) ಪ್ರಾಚೀನ ಇಟ್ಯಾಲಿಯನ್‍ ಕೈಬರಹದಂತೆ ಒತ್ತಾಗಿಯೂ ಚೂಪಾಗಿಯೂ ಇರುವ ಮಾದರಿಯ.
See also 1italic
2italic ಇಟ್ಯಾಲಿಕ್‍
ನಾಮವಾಚಕ

ಇಟ್ಯಾಲಿಕ್‍:

  1. (ಪ್ರಾಧಾನ್ಯವನ್ನು ಯಾ ವಿಶೇಷತೆಯನ್ನು, ಉದಾಹರಣೆಗೆ ಅನ್ಯಭಾಷಾಪದವೆಂದು ಸೂಚಿಸಲು ಉಪಯೋಗಿಸುವ) ಓರೆ ಅಚ್ಚುಮೊಳೆ.
  2. ಇಂಥ ಅಕ್ಷರ.