isthmus ಇಸ್‍(ಸ್ತ್‍)ಮಸ್‍
ನಾಮವಾಚಕ
(ಬಹುವಚನ isthmuses).
  1. ಭೂಕಂಠ; ಭೂಸಂಧಿ; ಎರಡು ದೊಡ್ಡ ಭೂಭಾಗಗಳನ್ನು ಸೇರಿಸುವ ಕಿರಿದಾದ ಭೂಭಾಗ.
  2. (ಅಂಗರಚನಾಶಾಸ್ತ್ರ, ಸಸ್ಯವಿಜ್ಞಾನ) ಸಂಧಿ(ಸ್ಥಳ); ಎರಡು ದೊಡ್ಡ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಇಕ್ಕಟ್ಟಾದ ಭಾಗ.