issuant ಇಷೂ(ಸ್ಯೂ)ಅಂಟ್‍
ಗುಣವಾಚಕ

(ವಂಶಲಾಂಛನ ವಿದ್ಯೆ)

  1. ಹೊರಹೊಮ್ಮುತ್ತಿರುವಂತೆ ಯಾ ಹೊರಬರುತ್ತಿರುವಂತೆ ತೋರಿಸಿರುವ: a panther with flames issuant from the mouth ಬಾಯಿಂದ ಜ್ವಾಲೆ ಹೊರಹೊಮ್ಮುತ್ತಿರುವಂತೆ ಚಿತ್ರಿಸಿರುವ ಚಿರತೆ.
  2. (ಮೇಲ್ಭಾಗ ಮಾತ್ರ ತೋರಿಸಿರುವ ಪ್ರಾಣಿಯ ವಿಷಯದಲ್ಲಿ) ವಂಶಲಾಂಛನದ ತಳ ಯಾ ಮೇಲ್ಭಾಗದಿಂದ ಹೊಮ್ಮಿರುವ, ಎದ್ದಿರುವ, ಉಬ್ಬಿರುವ.