issuable ಇಷೂ(ಸ್ಯೂ)ಅಬ್‍ಲ್‍
ಗುಣವಾಚಕ
  1. (ನ್ಯಾಯಶಾಸ್ತ್ರ) ವಿವಾದಾರ್ಹ; ವಿವಾದಾಂಶವಾಗಬಲ್ಲ; ವಾದ ವಿಷಯವಾಗಬಲ್ಲ.
  2. ‘ರಿಟ್‍’ ಅಥವಾ ‘ಸಮನ್ಸ್‍’ ಮೊದಲಾದವನ್ನು ಜಾರಿಗೊಳಿಸಬಹುದಾದ.