isotope ಐಸಟೋಪ್‍
ನಾಮವಾಚಕ

(ರಸಾಯನವಿಜ್ಞಾನ) ಐಸೊಟೋಪು; ಸಮಸ್ಥಾನಿ; ಸಕ್ಷೇತ್ರ; ನ್ಯೂಕ್ಲಿಯಸ್ಸಿನ ವಿದ್ಯುದಾವೇಶದಲ್ಲಿ ವ್ಯತ್ಯಾಸವಿಲ್ಲದಿದ್ದು, ಪರಮಾಣು ತೂಕ ಬೇರೆಯಾಗಿರುವ, ಆದರೆ ರಾಸಾಯನಿಕ ಗುಣಗಳು ಒಂದೇ ಇರುವ ಎರಡು ಯಾ ಹೆಚ್ಚು ಪರಮಾಣು ರೂಪಗಳಲ್ಲಿ ಒಂದು.