isotonically ಐಸೋಟಾನಿಕಲಿ
ಕ್ರಿಯಾವಿಶೇಷಣ
  1. ಸಮ ಆಸ್ಮಾಟಿಕ ಒತ್ತಡದಲ್ಲಿ.
  2. (ಶರೀರ ವಿಜ್ಞಾನ) (ಸ್ನಾಯುಕ್ರಿಯೆ) ಸಾಮಾನ್ಯ ಕರ್ಷಣೆಯಿಂದ; ಸಾಧಾರಣ ಯಾ ಮಾಮೂಲು ಸಂಕೋಚನೆಯಿಂದ ನಡೆಯುವಂತೆ.