isotherm ಐಸೋತರ್ಮ್‍
ನಾಮವಾಚಕ

ಸಮತಾಪಿರೇಖೆ:

  1. ನಿರ್ದಿಷ್ಟ ಸಮಯದಲ್ಲಿ ತಾಪ ಒಂದೇ ಆಗಿರುವ ಯಾ ನಿರ್ದಿಷ್ಟ ಅವಧಿಯಲ್ಲಿ ಸರಾಸರಿ ತಾಪ ಸಮನಾಗಿರುವ ಸ್ಥಳಗಳನ್ನು ಸೇರಿಸಿ ಭೂಪಟದ ಮೇಲೆ ಎಳೆದಿರುವ ರೇಖೆ.
  2. (ಭೌತವಿಜ್ಞಾನ) ನಿರ್ದಿಷ್ಟ ತಾಪದಲ್ಲಿ ಒಂದು ಅನಿಲದ ಗಾತ್ರ ಮತ್ತು ಒತ್ತಡಗಳಿಗಿರುವ ಸಂಬಂಧವನ್ನು ಸೂಚಿಸುವ ಗೆರೆ, ವಕ್ರರೇಖೆ.