isostasy ಐಸಾಸ್ಟಸಿ
ನಾಮವಾಚಕ

(ಭೂವಿಜ್ಞಾನ) ಸಮಸ್ಥಿತಿ; ಒಳಗಡೆಯ ಶಿಲಾವಸ್ತು ಗುರುತ್ವದ ಪ್ರಭಾವದಿಂದ ಹರಿಯುವುದರ ಪರಿಣಾಮವಾಗಿ ಭೂಮಿಯ ಚಿಪ್ಪಿನಲ್ಲಿ ಏರ್ಪಡುವ ಸಮತೋಲ.