isomorph ಐಸೋಮಾರ್ಹ್‍
ನಾಮವಾಚಕ

ಸಮರೂಪಿ:

  1. ಬೇರೊಂದು ರಾಸಾಯನಿಕ ಪದಾರ್ಥದ ಸ್ಪಟಿಕಾಕೃತಿಯಲ್ಲೇ ಸ್ಫಟಿಕೀಕರಿಸುವ ರಾಸಾಯನಿಕ.
  2. ಬೇರೊಂದು ಪೀಳಿಗೆಗೆ ಸೇರಿದ ಜೀವಿಯ ರೂಪವನ್ನೇ ಪಡೆದಿರುವ ಜೀವಿ.