isometrics ಐಸೋಮೆಟ್ರಿಕ್ಸ್‍
ನಾಮವಾಚಕ

(ಬಹುವಚನ) ಸಮಮಾಪನ ವ್ಯಾಯಾಮ; ಸ್ನಾಯುಗಳು ಒಂದರ ಮೇಲೆ ಇನ್ನೊಂದು ವರ್ತಿಸುವಂಥ ಅಥವಾ ಸ್ಥಿರ ಕಾಯದ ಮೇಲೆ ವರ್ತಿಸುವಂಥ ವ್ಯಾಯಾಮ ಪದ್ಧತಿ.