isometric ಐಸೋಮೆಟ್ರಿಕ್‍
ಗುಣವಾಚಕ

ಸಮಮಾಪನ:

  1. ಅಳತೆಗಳು ಸಮನಾಗಿರುವ.
  2. (ಸ್ಫಟಿಕ ವರ್ಗಗಳಿಗೆ ಸಂಬಂಧಿಸಿದಂತೆ) ಪರಸ್ಪರ ಲಂಬವಾಗಿರುವ ಮೂರು ಅಕ್ಷಗಳುಳ್ಳ.
  3. (ಸ್ನಾಯು ಸಂಕೋಚನಕ್ಕೆ ಸಂಬಂಧಿಸಿದಂತೆ) ಎರಡು ತುದಿಗಳ ಸ್ಥಾನಗಳೂ ಸ್ಥಿರವಾಗಿದ್ದು ಸ್ನಾಯುವಿನ ಉದ್ದ ಹೆಚ್ಚೇನೂ ವ್ಯತ್ಯಾಸವಾಗದೆ ತುಯ್ತ ಮಾತ್ರ ಹೆಚ್ಚಾಗಿರುವ.
  4. (ಗಣಿತ) (ಪರಿವರ್ತನೆಗೆ ಸಂಬಂಧಿಸಿದಂತೆ) ಆಕೃತಿ ಬದಲಾಯಿಸದಿರುವ.
  5. (ಚಿತ್ರ ರಚನೆಗೆ ಸಂಬಂಧಿಸಿದಂತೆ) ಚಿತ್ರದ ಸಮತಲಕ್ಕೆ ಚಿತ್ರಿತ ಕಾಯದ ಮೂರು ಅಕ್ಷಗಳೂ ಒಂದೇ ಕೋನದಲ್ಲಿರುವಂಥ.