isomerous ಐಸಾಮರಸ್‍
ಗುಣವಾಚಕ

(ಸಸ್ಯವಿಜ್ಞಾನ) ಸಮಾಂಗೀ; ಸಮದಳೀ; (ಹೂವಿನ ವಿಷಯದಲ್ಲಿ) ಪ್ರತಿಯೊಂದು ಸುತ್ತಿನಲ್ಲೂ ಅಷ್ಟೇ ಸಂಖ್ಯೆಯ ಎಸಳುಗಳುಳ್ಳ.