isomerism ಐಸಾಮರಿಸಮ್‍
ನಾಮವಾಚಕ

ಸಮಾಂಗತೆ; ಅವೇ ಪರಮಾಣುಗಳು ಅಷ್ಟೇ ಸಂಖ್ಯೆಯಲ್ಲಿದ್ದು, ಬೇರೆಬೇರೆ ರೀತಿಯಲ್ಲಿ ಜೋಡಿಸಿಕೊಂಡುದರ ಪರಿಣಾಮವಾಗಿ ಭೌತ ಮತ್ತು ರಾಸಾಯನಿಕ ಗುಣಗಳು ಭಿನ್ನವಾಗಿರುವಂಥ ಅಣುಗಳು.